ರೋಹಿಣಿ ಸಿಂಧೂರಿ & DK ರವಿ ಸಂಬಂಧದ ಬಗ್ಗೆ ಸಾರಾ ಮಹೇಶ್ ಹೇಳಿದ ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ ಏನು ಗೊತ್ತಾ ವಿಡಿಯೋ ನೋಡಿ!😱😲🤔👌👇

in Kannada News 228 views

ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ಪ್ರಿಯ ವೀಕ್ಷಕರೇ ರೋಹಿಣಿ ಸಿಂಧೂರಿ ಅವರ ಟ್ರಾನ್ಸ್ಫರ್ ಆಗಿ ಒಂದು ವಾರ ಆಗುತ್ತಲೇ ಬಂತು ಆದ್ರೂ ಕೂಡ ಇವರ ಟ್ರಾನ್ಸ್ಫರ್ ಬಿಸಿ ಇನ್ನು ಕೂಡ ಆರಿಲ್ಲ ಹೌದು ಆರೋಪ ಹಾಗೂ ಪ್ರತ್ಯಾರೋಪ ಮುಂದುವರೆದಿದ್ದು ಸಾರಾ ಮಹೇಶ್ ಅವರು ಮೈಸೂರಿನಲ್ಲಿ ಸಾಕಷ್ಟು ಭೂ ಒತ್ತುವರಿ ಮತ್ತು ಅಕ್ರಮ ಗಳನ್ನು ಮಾಡಿದ್ದಾರೆ ಎಂದು ರೋಹಿನಿ ಸಿಂಧೂರಿ ಅವರು ಮಾತನಾಡಿದ ಆಡಿಯೋ ಈಗ ಎಲ್ಲೆಡೆ ವೈರಲ್ ಆದ ಬಳಿಕ ಇದೀಗ ಸಾರಾ ಮಹೇಶ್ ಅವರು ರೋಹಿಣಿ ಸಿಂಧೂರಿ ಅವರ ವಿರುದ್ಧ ತಿರುಗಿಬಿದ್ದಿದ್ದು ಅವರಿಗೆ ಒಂದು ಒಳ್ಳೆಯ ಬಾಣವನ್ನೇ ಬಿಟ್ಟಿದ್ದಾರೆ ಹೌದು ವೀಕ್ಷಕರೇ ರೋಹಿಣಿ ಸಿಂಧೂರಿ ಅವರನ್ನು ಟ್ರಾನ್ಸ್ಫರ್ ಮಾಡಬಾರದಿತ್ತು.

ಅವರನ್ನು ಸೇವೆಯಿಂದಲೇ ಅಮಾನತು ಮಾಡಬೇಕಿತ್ತು ಅಂತ ಹೇಳಿದ್ದು ಜೊತೆಗೆ DK ರವಿ ಮತ್ತು ರೋಹಿಣಿ ಸಿಂಧೂರಿ ಅವರ ನಡುವೆ ಏನಿಲ್ಲ ನಡೆದಿದೆ ಅನ್ನುವ ಸತ್ಯ ನನಗೆ ಗೊತ್ತು ಅನ್ನುವ ಶಾಕಿಂಗ್ ಸುದ್ದಿಯನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ ಹೌದಾ ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ ಹೌದು ಪ್ರಿಯ ವೀಕ್ಷಕರೇ ಯಾವಾಗ ಸಾರಾ ಮಹೇಶ್ ಅವರ ಅಕ್ರಮಗಳು ಬಯಲಾಯಿತೋ ಇದೀಗ ಮೀಡಿಯಾ ಮುಂದೆ ಬಂದಿರುವ ಸಾರಾ ಮಹೇಶ್ ಅವರು ರೋಹಿಣಿ ಸಿಂಧೂರಿ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ ನನ್ನ ಅಕ್ರಮಗಳು.

ತನಿಖೆಯಾಗಲಿ ಒಂದು ವೇಳೆ ನಾನು ತಪ್ಪಿತಸ್ಥನಾದರೆ ರಾಜಕೀಯ ಸನ್ಯಾಸತ್ವವನ್ನು ಸ್ವೀಕರಿಸುತ್ತೇನೆ ಒಂದು ವೇಳೆ ನನ್ನ ಮೇಲೆ ಯಾವುದೇ ಆರೋಪಗಳು ಪ್ರೂ ಆಗದಿದ್ದರೆ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಆಂಧ್ರ ಪ್ರದೇಶಕ್ಕೆ ಹೋಗಿ ಅಡುಗೆ ಮಾಡಿಕೊಂಡಿರಿ ಅಂತ ಸಾರಾ ಮಹೇಶ್ ಅವರು ಹೇಳಿದ್ದು ಇದೇ ಸಮಯದಲ್ಲಿ ರೋಹಿಣಿ ಸಿಂಧೂರಿ ಅವರ ಕಥೆ ಸಿನಿಮಾವಾಗುತ್ತದೆ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಆಗಲಿ ಅವರ ಫಿಲಂ ಆದ ಮೇಲೆ ನಾನು ಒಂದು ಸಿನಿಮಾ ಮಾಡುತ್ತೇನೆ ಅದರಲ್ಲಿ ಡಿಕೆ ರವಿ ಅವರ ಇತಿಹಾಸವನ್ನು ಹೇಳುತ್ತೇನೆ ನಂತರ ಸಿಬಿಐ ಸಲ್ಲಿಸಿರುವ ಡೆತ್ ರಿಪೋರ್ಟ್ ನಲ್ಲಿ ರೋಹಿಣಿ ಸಿಂಧೂರಿ ಅವರ ಹೆಸರು ಪ್ರಸ್ತಾಪವಾಗಿದ್ದು.

2014 ರ 2015 ರ ಮಧ್ಯೆ ಸುಮಾರು 200 ಫೋನ್ ಕಾಲ್ ಗಳು ವರ್ಕ್ ಆಗದೆ ಯಾಕಿವೆ ಡಿಕೆ ರವಿ ಅವರು ರೋಹಿನಿ ಸಿಂಧುರಿ ಅವರಿಗೆ 188 ಬಾರಿ ಫೋನ್ ಕಾಲ್ ಮಾಡಿದ್ದಾರೆ ಈ ಕಾಲ್ ಗಳ ರಹಸ್ಯ ಏನು ಎಂದು ಸಿಬಿಐ ವರದಿಯನ್ನು ಆಧರಿಸಿ ನಾನು ಸಿನಿಮಾವನ್ನು ಮಾಡಿ ಎಲ್ಲರಿಗೂ ಸತ್ಯವನ್ನು ತಿಳಿಸುತ್ತೇನೆ ನಾನು ನಿಷ್ಠಾವಂತ ಸಿಂಹಿಣಿ ಎಂದು ಹೇಳುವವರ ರಹಸ್ಯವನ್ನು ಬಯಲಿಗೆ ಎಳೆಯುತ್ತೇನೆ ಎಂದು ಸಾರಾ ಮಹೇಶ್ ಈಗ ದೊಡ್ಡ ಬಾಂಬ್ ಅನ್ನು ಸಿಡಿಸಿದ್ದಾರೆ ಪ್ರಿಯ ವೀಕ್ಷಕರೇ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

Share this on...